ದಾರವಾಹಿಗಳಿಂದ ಸಿನಿಮಾರಂಗಕ್ಕೆ ಬಂದು ತಮ್ಮ ವಿಭಿನ್ನ ನಟನಾ ಶೈಲಿಯಿಂದ ಗಮನ ಸೆಳೆಯುತ್ತಿರುವವರು ಶತಮರ್ಷನ್ ಅವಿನಾಶ್ . ಇವರು ನಮ್ಮ ಫಿಲ್ಮಿ ಬೀಟ್ ಜೊತೆಗೆ ತಮ್ಮ ಸಿನಿ ಪಯಣದ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.<br />Actor Shatamarshan Avinash started his jouney as an actor from serials and today he is acting in Kannada feature films and has caught few eyes with his stand out performances . Listen to the actor explaining his journey to filmibeat